ನಾವು ಸುಮಾರು 15 ವಿದ್ಯಾರ್ಥಿಗಳೊಂದಿಗೆ ಆನ್ಲೈನ್ ತರಗತಿಗಳನ್ನು ಪ್ರಾರಂಭಿಸಿದ್ದೇವೆ. ಪ್ರತಿ ತರಗತಿಯಲ್ಲಿ 5 ವಿದ್ಯಾರ್ಥಿಗಳಿದ್ದಾರೆ.
Gayathri Hebbar - Director
Subramanya Hoysala - Principal and Secretary
ನಿರ್ದೇಶಕರು
ಪ್ರಾಂಶುಪಾಲರು
ನಮ್ಮ ಶಾಲೆಯಲ್ಲಿ ಪೋಷಕರು ನಮ್ಮ ಎಲ್ಲಾ ವಿದ್ಯಾರ್ಥಿಗಳಿಗೆ ಕಲಿಸಲು ಮತ್ತು ಮಾರ್ಗದರ್ಶನ ಮಾಡಲು ಆಧಾರಸ್ತಂಭವಾಗಿದ್ದಾರೆ.
"ಮನೆಯೇ ಮೊದಲ ಪಾಠಶಾಲೆ, ಪೋಷಕರೆ ಮೊದಲ ಗುರುಗಳು"